ಸೋಲಾರ್ ಸ್ಟ್ರೀಟ್ ಲೈಟ್

  • Home
  • Portfolio
  • ಸೋಲಾರ್ ಸ್ಟ್ರೀಟ್ ಲೈಟ್

ಸೋಲಾರ್ ಬೀದಿ ದೀಪ :

ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಗ್ರಾಮಗಳಾದ ಧೂಪತಮಾಹಾಗಾಂವ, ಜೀರ್ಗಾ, ಬಾಬಳಿ , ಮಣಿಗೆಂಪೂರ ಮತ್ತು ಎರಡು ತಾಂಡಗಳ ಪರಿಶಿಲನೆಮಾಡಿ ಸುಮಾರು 250 ಕಂಬಗಳಿಗೆ ಸೋಲಾರ ಬೀದಿ ದೀಪಗಳನ್ನು ಹಂತಹಂತವಾಗಿ ಕೇವಲ ಪಂಚಾಯತ ಅನುದಾನದಡಿಯಲ್ಲಿಇಂದು  ಎಲ್ಲ ಕಂಬಗಳು ಸೋಲಾರ ಬೀದಿದೀಪಗಳಾಗಿ ಬದಲಾಗಿದ್ದು ಗ್ರಾಮದ ಜನರಿಗೆ ವಿದ್ಯತ ವ್ಯತಯದ ಸಮಸ್ಯೆಯಿಂದ ಹೊರಬಂದಂತಾಗಿದೆ.

No products in the cart.